It was so catchy!! The 'UseMe' box which just looked like a chopped Tree...!
It was a design & the concept which I loved the most. Visit the lovely place called Lalbagh sometime!!
ನಗರ ಸೌಂದರ್ಯಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಕಡಿದ ಮರವನ್ನು ಈ ರೀತಿ ಬಳಸಬಹುದು ಎಂಬ ಸಂದೇಶವೇ?
5 Feb 2007 5:26am
@Avi: Ayyo.. idu nijavaada maravalla Avinash avare, This is a artificial one which is looking like the chopped tree.
Lalbagh nalli kasada toTTigaLu kooDa marada haagiddavu embudu nanna anisike aagittu. Something like a No-plastic area types!
I didn't think in these lines :-(
ಹಾಗಲ್ಲ ವೀಣಾ ಅವರೆ,
ಇದು ಮರ ಕಡಿದು ಹಣ ಮಾಡುವವರು ಮತ್ತು ಮರ ಕಡಿದು ನಗರದ "ಅಭಿವೃದ್ಧಿ" (!) ಮಾಡುವವರು ಜನರ ಕಣ್ಣಿಗೆ ಮಣ್ಣೆರಚಿ, ಮರ ಕಡಿದರೂ ಅದನ್ನು "ಸದುಪಯೋಗ ಮಾಡುತ್ತೇವೆ" ಎಂದು ಡಂಗುರ ಸಾರಲು ಮಾಡಿರುವ ತಂತ್ರ ಆಗಿರಬಹುದೇ? :)