Somehow these brindavana attract me a lot.
The Tulasi plant just smells so lovely & I adore the culture build across this whole brindavan kaTTe & tulasi maata...
great to see that. we still have the one in bangalore, my mom bought 20+ years ago. this topic came up last week when I was talking to her - she said it was about Rs.5/- then and it might cost several hundred rupees today for the similar brundaavana.
ಔಷಧಿ ಅಂದರೆ ಜ್ನ್ಯಾಪಕ ಬಂತು... ನಮಗೆ ಕೆಮ್ಮು ಬಂದಾಗಲೆಲ್ಲಾ ತುಳಸಿ ಗಿಡಕ್ಕೆ ಮೊರೆ ಹೋಗಿ, ಆ ಎಲೆಗಳನ್ನ ಕಿತ್ತು ತಿನ್ನೋದು. ಮಕ್ಕಳಿಗೆ ತುಳಸಿ ರಸವನ್ನ ಕುಡಿಸುವುದನ್ನ ನೊಡಿದ್ದೇನೆ.
ಈ ವೆಬ್ಸೈಟ್-ನಿಂದ ಒಂದು ಎಕ್ಸೆರ್ಪ್ಟ್ "Tulasi is auspicious in all respects. Simply by seeing, simply by touching, simply by remembering, simply by praying to, simply by bowing before, simply by hearing about or simply by sowing this tree, there is always auspiciousness. Anyone who comes in touch with the tulasi tree in the above-mentioned ways lives eternally in the Vaikuntha world." http://harekrsna.com/practice/sadhana/morning/tulasi-arati/tulasi-arati.htm
ನಮ್ಮ childhood-ನಲ್ಲಿ, ದೇವರ ಪೂಜೆ-ಯಲ್ಲಿರುವ ಪ್ರಸಾದ ತಿನ್ನುವುದು ಆತುರ. ಹಾಗಾಗಿ ನಾವು ತುಳಸಿ ಪೂಜೆ ಸಮಯಕ್ಕೆ ಕಾಯುತಿದ್ದೆವು. ತುಳಸಿ ಪೂಜೆ ಮುಗಿಯುತ್ತಿದ್ದಂತೆ ನಮಗೆ ತಿನ್ನುವುದಕ್ಕೆ permission :) ಹಿ ಹ್ಹಿ ಹ್ಹಿ ...
14 Apr 2007 12:00am
@Ram: ಹೌದು ರಾಮ್ ಅವರೆ, ಇದಕ್ಕೆ ಔಷಧಿ ಗುಣಗಳು ಬಹಳ. ಇದರ ಮಿಂಟ್ನ ಸ್ವಾದ ಅಂತು ಅಧ್ಭುತ.