ಹೆ ಹ್ಹೆ... "ಮುಟ್ಟಿದ್ರೆ ಮುನಿ". ಈಗ್ಲೂ ಇದೆಯಾ ಇದು ಬೆಂಗಳೂರಿನಲ್ಲಿ? ಈ ಸರ್ತಿ ನಾನು ಬೆಂಗಳೂರಿಗೆ ಹೋಗಿದ್ದಾಗ ಮನೆ ಹತ್ತಿರ ಇಂತಹ ಕೆಲವು ಗಿಡಗಳು ಕಾಣಲಿಲ್ಲ.
ಮತ್ತೊಂದು ಗಿಡ ಜ್ನ್ಯಾಪಕ ಬರುವುದು - <a href="http://www.medicinalplants-kr.org/PARTHENIUM_HYSTEROPHORUS.HTM">ಪರ್ಥೇನಿಯಮ್ </a> - ಕಾಂಗ್ರೆಸ್ ಗಿಡವೆಂದು ಕರೆಯುತ್ತಿದ್ದೆವು ಅದನ್ನ.
@Anand Balaji: oh! It was a compitition, the first one gets the chance otherwise you need to wait till they smile again.. Not too sure how much time it actually took.! The flowers were quite lovely alva ?
Nags from United States
Thanks for reminding. I had forgotten the name...'Mimosa Pudica'! One more advantage of reading blogs!
16 Apr 2007 2:54pm
@Nags: Yes, first thing I learnt in taxonomy so I generally remember this :-)
welcome to my blog.